ರಂಜಾನ್ ಹಬ್ಬದ ಶುಭಾಶಯಗಳು

Digg This
Share on Myspace

ಬೆಂಗಳೂರು, ಆ. ೧೮:  ಕಾರ್ಮಿಕ ಮತ್ತು ರೇಷ್ಮೆ ಸಚಿವ ಶ್ರೀ ಬಿ. ಎನ್. ಬಚ್ಚೇಗೌಡ ಅವರು ರಾಜ್ಯದ ಮುಸ್ಲಿಂ ಬಾಂಧವರಿಗೆ ರಂಜಾನ್ ಹಬ್ಬದ ಹಾರ್ದಿಕ ಶುಭಾಶಯಗಳನ್ನು ಕೋರುತ್ತಾ ಈ ಸಂದರ್ಭದಲ್ಲಿ ನಾಡಿನ ಸಮಸ್ತರೂ ಸಹೋದರತ್ವ-ಸಾಮರಸ್ಯದಿಂದ ಹಾಗೂ   ಸುಖ, ಶಾಂತಿ, ನೆಮ್ಮದಿಯಿಂದ ಬಾಳುವಂತೆ ಹಾರೈಸಿದ್ದಾರೆ.

 

 

Comments are closed

FEATURED LINKS