ಬೆಂಗಳೂರು, ಆಗಸ್ಟ್ ೧೮ (ಕರ್ನಾಟಕ ವಾರ್ತೆ)- ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಬೆಂಗಳೂರು ದಕ್ಷಿಣ ವಲಯ-೪, ಕೆ.ಆರ್.ಪುರಂ ಈ ಕಛೇರಿಯು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ನಡೆಯುತ್ತಿದ್ದ ಇದೀಗ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಬೆಂಗಳೂರು ದಕ್ಷಿಣ ವಲಯ-೪, ಮಿನಿ ವಿಧಾನಸೌಧ, ಎರಡನೇ ಮಹಡಿ, ಕೃಷ್ಣರಾಜಪುರ, ಬೆಂಗಳೂರು-೩೬ ಈ ವಿಳಾಸಕ್ಕೆ ಸ್ಥಳಾಂತರಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.













